ಬೀದರ್: ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ತಾಲೂಕು ಪಧಧಿಕಾರಿಗಳ ಆಯ್ಕೆ ಮಾಡಲಾಯಿತು.
ತಾಲೂಕ ಅಧ್ಯಕ್ಷರಾಗಿ ಸಾಯಿನಾಥ್ ಚಿಟ್ಟಾ, ಉಪಾಧ್ಯಕ್ಷರಾಗಿ ರಮೇಶ್ ಕೊರ್ವ, ಸಂತೋಷ, ಕಾರ್ಯಾಧ್ಯಕ್ಷರಾಗಿ ಸಾಯಿನಾಥ, ಕಾರ್ಯದರ್ಶಿಯಾಗಿ ರಿತೇಶ, ಕನಕಟ್ಟಾ ಘಟಕ ಅಧ್ಯಕ್ಷರಾಗಿ ಪವನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವಿಶಾಲ ದೊಡ್ಡಿ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ,, ಜಿಲ್ಲಾ ಉಪಾಧ್ಯಕ್ಷ ಅನಿಲಕುಮಾರ ಮಡ್ಡೆ,, ಕಾರ್ಯಧ್ಯಕ್ಷ ರಜನಿಕಾಂತ ಹಾಗೂ ಇತರರು ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
————–