Friday, January 16, 2026
HomePopularಚಿಟಗುಪ್ಪಾ: ಹೋಲಿಗೆ ಯಂತ್ರ ತರಬೇತಿಗಾಗಿ ಅರ್ಜಿ ಆಹ್ವಾನ

ಚಿಟಗುಪ್ಪಾ: ಹೋಲಿಗೆ ಯಂತ್ರ ತರಬೇತಿಗಾಗಿ ಅರ್ಜಿ ಆಹ್ವಾನ

ಚಿಟಗುಪ್ಪಾ: ಹೋಲಿಗೆ ಯಂತ್ರ ತರಬೇತಿಗಾಗಿ ಅರ್ಜಿ ಆಹ್ವಾನ
ಬೀದರ್ : ಪುರಸಭೆ ಚಿಟಗುಪ್ಪಾ ವತಿಯಿಂದ ವರ್ಷ 2024-25ನೇ ಸಾಲಿನ ಎಸ್.ಎಫ್.ಸಿ. ಶೇ. 24.10% ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹೋಲಿಗೆ ಯಂತ್ರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಟಗುಪ್ಪಾ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲಾತಿಗಳ ವಿವರ: ಅರ್ಜಿ ನಮೂನೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ (7ನೇ ಉತ್ತೀರ್ಣ ಅಥವಾ ಎಸ್.ಎಸ್.ಎಲ್.ಸಿ.), ರೇಷನ್ ಕಾರ್ಡ (ಬಿ.ಪಿ.ಎಲ್. ಹೊಂದಿರುವವರು), ಆಧಾರ ಕಾರ್ಡ, ಐ.ಡಿ. ಕಾರ್ಡ, ಪಾಸ್‌ಪೋರ್ಟ್ ಫೋಟೋ -02, ಅರ್ಜಿದಾರರು ಕಡ್ಡಾಯವಾಗಿ ಚಿಟಗುಪ್ಪಾ ಪಟ್ಟಣದ ನಿವಾಸಿಯಾಗಿರತಕ್ಕದ್ದು, ಶಪಥ ಪತ್ರ ( ಈ ಹಿಂದೆ ಹೋಲಿಗೆ ಯಂತ್ರ ತರಬೇತಿ ಪಡೆದಿಲ್ಲದಿರುವ ಬಗ್ಗೆ ಶಪಥ ತ್ರ ನೀಡುವುದು
ಅರ್ಹರು ಅರ್ಜಿಯನ್ನು ದಿನಾಂಕ: 15-10-2025 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಯ ನಮೂನೆಯನ್ನು ವೆಬ್‌ಸೈಟ್  ನಲ್ಲಿ(WWW.Chittaguppatown.mrc.gov.in) ಡೌನ್‌ಲೋಡ್ ಮಾಡಿಕೊಂಡು ವಿಕ್ಷೀಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3