Friday, May 23, 2025
Homeಯಾದಗಿರಿಬಿಡಿಡಾಡಿ ಧನಗಳಿಗೆ ಹೆದ್ದಾರಿ ರಸ್ತೆಗಳೆ ಮಲಗುವ ತಾಣ, ಉಮೇಶ ಕೆ. ಮುದ್ನಾಳ

ಬಿಡಿಡಾಡಿ ಧನಗಳಿಗೆ ಹೆದ್ದಾರಿ ರಸ್ತೆಗಳೆ ಮಲಗುವ ತಾಣ, ಉಮೇಶ ಕೆ. ಮುದ್ನಾಳ

ಬಿಡಿಡಾಡಿ ಧನಗಳಿಗೆ ಹೆದ್ದಾರಿ ರಸ್ತೆಗಳೆ ಮಲಗುವ ತಾಣ, ಉಮೇಶ ಕೆ. ಮುದ್ನಾಳ

ಯಾದಗಿರಿ : ಗಿರಿನಗರದಲ್ಲಿ ರಸ್ತೆಯಲ್ಲಿ ಬಿಡಾಡಿ ದನಗಳ ಕಾರುಬಾರು ಸಂಚಾರಕ್ಕೆ ಅಡ್ಡಿ ನಡು ರಸ್ತೆಯ ಮಧ್ಯದಲ್ಲಿ ಧನಗಳ ಮಲಗುವ ಮೂಲಕ ವಾಹನ ಸಂಚಾರಕ್ಕೆ ನಗರ ಮತ್ತು ಜಿಲ್ಲಾದ್ಯಂತ ಹೆದ್ದಾರಿಯ ಸುಭಾಷ ವೃತ್ತ, ಹಾಗೂ ಲಾಲಬಹದ್ದೂರ, ಗಾಂಧಿ ಚೌಕ, ಚಕ್ರಕಟ್ಟಾ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ ಹೊಸಳ್ಳಿ ಕ್ರಾಸ್, ಗಂಜ್ ಏರಿಯದ ಎಲ್ಲೇಂದರಲ್ಲಿ ಮುಂತಾದ ಕಡೆಗಳಲ್ಲಿ ಸಂಜೆ ಆಗುತ್ತಿದಂತೆ ಬೀದಿ ಧಂನಗಳ ಉಪಟಳ ಹೆಚ್ಚಾಗುತ್ತಿದೆ. ಈ ಹಿಂದೆ ರಸ್ತೆ ಅಪಘಾತಗಳು ಕೂಡ ಸಂಭವಿಸಿವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.

ಆದರೆ ಈ ಬೀದಿ ದನಕರುಗಳಿಗೆ ವಾರಸುದಾರರು ಇರುವರೋ ಇಲ್ಲವೋ ಎಂದು ನಗರಸಭೆಗೆ ತಲೆನೋವಾಗಿದೆ  ಯಾದಗಿರಿ ನಗರದ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಖಂಡನೀಯವಾದದ್ದು ತಮಗೂ ಇದಕ್ಕೂ ಯಾವ ಸಂಬಂಧವಿಲ್ಲವೆಂಬಂತೆ ಜಾಣಕುರುಡರಂತೆ ವರ್ತಿಸುತ್ತಿರುವುದು ಸಂಬಂದಪಟ್ಟವರು ಎಷ್ಟು ಮಟ್ಟಿಗೆ ಸಮಂಜಸ. ಸಂಚಾರಕ್ಕೆ ಅಡ್ಡಿಪಡಿಸಿ ಮಲಗಿರುವ ದನಗಳು, ಅಧಿಕಾರಿಗಳ ನಿರ್ಲಕ್ಷö್ಯ ದಿಂದ ಶಾಲಾ ಮಕ್ಕಳು ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರ ಮತ್ತು ವೃದ್ಧರ ಗೋಳು ಯಾರು ಕೇಳುತ್ತಿಲ್ಲ ಈ ಹಿಂದೆ ಪತ್ರಿಕೆ ಮಾಧ್ಯಮದಲ್ಲಿ ಸುದ್ದಿ ಪ್ರಸಾದವಾದರ ಕೂಡ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ಪೌರಾಯುಕ್ತರು ಈ ಬೀದಿ ಧನಗಳ ಕಾಟ ಕಡಿವಾಣ ಹಾಕಲು ಮುಂದಾಗಿಲ್ಲ ಯಾಕೆ ? ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ ಆಗ್ರಹಿಸಿದ್ದಾರೆ.

ತಕ್ಷಣ ಬಿಡಾಡಿ ಧನಗಳನ್ನು ಗೋಶಾಲೆ ಸೇರಿಸಿ ಅಥವಾ ಇನ್ನಿತರ ಪರ್ಯಾಯ ವ್ಯವಸ್ಥೆ ಅತೀ ಶೀಘ್ರದಲ್ಲಿ ಮಾಡಿ ಈ ರಸ್ತೆಯ ಮೇಲಿನ ದನಗಳ ಕಾಟ ತಪ್ಪಿಸದೇ ಹೋದರ ಉಗ್ರ ಹೋರಾಟ ಮಾಡಲಾಗುತ್ತದೆ ನಗರಸಭೆ ಪರ್ಯಾಯ ವ್ಯವಸ್ಥೆ
ಮುಂದಾಗಿ, ಇಲ್ಲದದ್ದರೆ ಮುಂದಾಗುವ ಅನಾವುತಗಳಿಗೆ ನಗರ ಸಭೆ, ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತೆದೆ.

ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ ಯಾದಗಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3