ಕಮಲನಗರ: ಅಂಬೇಡ್ಕರ್ ಯುವ ಸೇನೆ (ರಿ ) ರಾಜಾಧ್ಯಕ್ಷರಾದ ರಾಜಕುಮಾರ ಗೂನಳ್ಳಿ ಅವರ ಆದೇಶದ ಮೇರೆಗೆ ಕಮಲನಗರ ಅತಿಥಿ ಗೃಹದಲ್ಲಿ ಜಿಲ್ಲಾ ಅಧ್ಯಕ್ಷರಾದ ನಿತೀಶ್ ಉಪ್ಪೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಅಂಬದಾಸ್ ಹುಲಸೂರೆ (ತಾಲೂಕ ಅಧ್ಯಕ್ಷರು) ವಿಕಾಸ ಸೂರ್ಯವಂಶಿ (ಉಪಾಧ್ಯಕ್ಷರು) ದಯಾನಂದ ಮೇತ್ರೆ. ಪ್ರಕಾಶ ಕರಕರೆ (ಪ್ರಧಾನ ಕಾರ್ಯದರ್ಶಿಗಳು,) ಸಂಜುಕುಮಾರ ಜಾದವ, ಲಕ್ಷ್ಮಣ ಕರಕರೆ (ಕಾರ್ಯದರ್ಶಿ), ರೋಹಿತ್ ಹುಲಸುರೆ (ಖಜಾಂಚಿ) ಹಿರಿಯ ಸಲಹೆಗಾರರಾಗಿ ಗೋವಿಂದರಾವ್ ಭೋಸ್ಲೆ. ಬಾಬುರಾವ ಮಾನಕರೆ, ಡಿ. ಪ್ರಭಾಕರ್ ಎಕಂಬೆಕರ (ಜಿಲ್ಲಾ ಸಂಯೋಜಕರು) ಅವರನ್ನು ಆಯ್ಕೆ ಮಾಡಲಾಯಿತು.

ಇದೇ ವೇಳೆ D. S. S. ಸೈಯದ್ ಸಾಬ್ ವಗ್ಗೆನಕೆರಾ, ಲಕ್ಷ್ಮಣ ಚಕ್ರವರ್ತಿ, ಜ್ಞಾನಿ ಕಟ್ಟಿಮನಿ, ಕುಮಾರ ಕಾಂತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಎಂದು ರಾಜ್ಯಾಧ್ಯಕ್ಷ ರಾಜಕುಮಾರ ಗೂನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————-