ನಿಧನ ವಾರ್ತೆ
ಟೋಕರೆ ಕೋಳಿ ಸಮಾಜದ ಮುಖಂಡ ಮಾರುತಿ ಲಗಳಿ (48) ನಿಧನ
ಬೀದರ್ : ದಕ್ಷಿಣ ಕ್ಷೇತ್ರದ ಸಿರ್ಸಿ (ಎ) ಗ್ರಾಮದ ಮಾರುತಿ ತಂದೆ ಮೋನಪ್ಪ ಲಗಳಿ ವಯಸ್ಸು (48) ಅವರು ಭಾನುವಾರ ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ಮಾರುತಿ ಲಗಳಿ ಅವರು ಟೋಕರೆ ಕೋಳಿ ಸಮಾಜದ ಮುಖಂಡರಾಗಿದ್ದರು, ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಪುತ್ರಿ ಸೇರಿ ಮೂರು ಜನ ಮಕ್ಕಳು ಇದ್ದಾರೆ ಅವರು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಜೂ. 9 ರಂದು ಸೋಮವಾರ ಸ್ವ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಸಿರ್ಸಿ ಗ್ರಾಪಂ ಸದಸ್ಯರಾದ ಪುಂಡಲೀಕ ಟುಬಾಕ ತಿಳಿಸಿದ್ದಾರೆ.
ಶೋಕ ಸಂಪಾಪ
ಹೃದಯಾಘಾತದಿಂದ ನಿಧನರಾದ ಮಾರುತಿ ಲಗಳಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ನಾಥ ಜಮಾದಾರ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ದೇವರಲ್ಲಿ ಪ್ರಾಥಿಸಿ, ಸಂತಾಪ ಸೂಚಿಸಿದ್ದಾರೆ.
———————–
