Friday, January 16, 2026
HomePopularಲಾಡಗೇರಿ : ಮಕ್ಕಳಿಗೆ ಬಲೂನ್ ನೀಡುವ ಮೂಲಕ ಸ್ವಾಗತ

ಲಾಡಗೇರಿ : ಮಕ್ಕಳಿಗೆ ಬಲೂನ್ ನೀಡುವ ಮೂಲಕ ಸ್ವಾಗತ

ಮಕ್ಕಳಿಗೆ ಬಲೂನ್ ನೀಡುವ ಮೂಲಕ ಸ್ವಾಗತ

ಬೀದರ್ : ಶಾಲಾ ಪ್ರಾರಂಭೋತ್ಸವದಂದು ಬೀದರ ನಗರದ ಲಾಡಗೇರಿ ಹೀರೆಮಠ ಸಂಸ್ಥಾನ ಆವರಣದಲ್ಲಿ ನಡೆಯುತ್ತಿರುವ ಶ್ರೀ ಪರ್ವತಲಿಂಗ ಶಿವಾಚಾರ್ಯ ಶಿಶು ಮಂದಿರ (SPS PRE – PRIMARY SCHOOL) ಮಕ್ಕಳಿಗೆ ಬಿಜೆಪಿ ಮುಖಂಡ ನಾಗರಾಜ ಕರ್ಪೂರ್ ಅವರು ಬಲೂನ್ ಮತ್ತು ಚಾಕಲೇಟ್ ನೀಡುವ ಮೂಲಕ ಮಕ್ಕಳಿಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹೀರೆಮಠದ ಪುಜ್ಯರಾದ ಶ್ರೀ ಗಂಗಾಧರ ಶಿವಾಚಾರ್ಯರು, ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಪ್ರಮುಖರಾದ ಸಿದ್ರಾಮಯ್ಯ ಸ್ವಾಮಿ, ಶಿವರಾಜ ಅಷ್ಟೂರ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿಗಳು ಇದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3