ಬೀದರ್ : ತಾಲೂಕಿನ ಮರಕಲ್ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬಿಜ ವಿತರಣೆಗೆ ಮರಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಈಶ್ವರಮ್ಮ ಬಿ.ಓಂಕಾರೆ ಅವರು ಚಾಲನೆ ನೀಡಿದರು.

ಪಿ.ಡಿ.ಓ. ಉಮೇಶ್ ಜಾಬಾ, ರೈತ ಮುಖಂಡರಾದ ಶಂಕ್ರಪ್ಪಾ ಪಾರ, ಗಣಪತರಾವ್ ಬುಯ್ಯ , ವೈಜಿನಾಥ್ ಬುಯ್ಯಾ, ಬಸವರಾಜ್ ಆಲ್ಲೂರ್, ಸಂತೋಷ್ ವಲ್ಲಪೆ ಸೇರಿದಂತೆ ಗ್ರಾಮದ ಅನೇಕ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
————————-
