ಸೇತುವೆ ಕಾಮಗಾರಿ ಗುಣಮಟ್ಟ ಕಾಪಾಡಿ, ತುರ್ತಾಗಿ ಕಾಮಗಾರಿ ಮುಗಿಸಿ ಸಾರ್ವಜಿನಕರಿಗೆ ಅನುಕೂಲ ವಾಗಲಿ ಉಮೇಶ್ ಕೆ ಮುದ್ನಾಳ್ ಸಲಹೆ
ಯಾದಗಿರಿ: ಈ ಇಂದೇ ಧಾರಾಕಾರ ಸುರಿದ ಮಳೆಗೆ ಕುಸಿದ ಪಗಲಾಪುರ್ ಸೇತುವೆ ನಿರ್ಮಾಂಣಕ್ಕಾಗಿ ಸರ್ಕಾರದಿಂದ ೮ ಕೋಟಿ ಮಂಜೂರರಾಗಿದು. ಸೇತುವೆ ಕಾಮಗಾರಿ ಸ್ಥಳ್ಕಕೆ ಭೆಟಿ ಪರಿಶೀಲಿಸಿ ಮಾತನಾಡಿದ ಅವರ ಗುಣಮಟ್ಟ ಕಾಮಗಾರಿಯನ್ನು ಮಾಡಿ ಎಂದು ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಸಲಹೇ ನೀಡಿದರು.
ಈಗಾಗಲೇ ಮೇ ತಿಂಗಳು ಪ್ರಾರಂಭವಾಗಿರುವುದರಿಂದ ಜೂನ ತಿಂಗಳ ಮಳೆಗಾಲ ಪ್ರಾರಂಭವಾಗದರಿಂದ ಸೇತುವೆ ಮತ್ತು ರಸ್ತೆ ಕಾಮಗಾರಿಯಯನ್ನು ತುರ್ತಾಗಿ ನಿರ್ಮೀಸಿ. ಏಕೆಂದರೆ ಈ ಸೇತೆವು ಹತ್ತಾರು ಹಳ್ಳಿಗಳಿಗೆ ಸಂಪರ್ಕ ಹೊಂದಿದ್ದು ಜಾಸ್ತಿ ಮಳೆ ಬಂದರೆ ಹಳ್ಳಿಗಳಿಗೆ ಸಪಂರ್ಕ ಕಟ್ಟಾಗುವ ಸಂಭವ ವಿದೆ
ಅದನ್ನು ಮನಗಂಡು ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಉಮೇಶ ಕೆ. ಮುದ್ನಾಳ ಆಗ್ರಹಿಸಿದರು.