Saturday, May 24, 2025
Homeಬೀದರ್ನೂತನ ಪದಾಧಿಕಾರಿಗಳಿಗೆ ಅದ್ದೂರಿ ಸನ್ಮಾನ

ನೂತನ ಪದಾಧಿಕಾರಿಗಳಿಗೆ ಅದ್ದೂರಿ ಸನ್ಮಾನ

ಯಾದಗಿರಿ ಹೃದಯಭಾಗದ ಚಿತ್ತಾಪೂರ ರಸ್ತೆಯಲ್ಲಿರುವ ಶ್ರೀ ವೀರಾ
ಆಂಜನೇಯ  ದೇವಸ್ಥಾನದಲ್ಲಿ ದಿನಾಂಕ : ೨೪-೦೩-೨೦೨೫ ರಂದು ಸಂಜೆ ಹರ ಹರ ಮಹಾದೇವ ದೇವಸ್ಥಾನ ಟ್ರಸ್ಟಿನ ಪದಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ರವರ ಅಧ್ದೂರಿಯಾಗಿ ಸನ್ಮಾನಿಸಿ  ಮಾತನಾಡಿದ ಅವರು ಈ ದೇವಸ್ಥಾನದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಏಕೆಂದರೆ ನಗರದ ಪ್ರಮುಖ ರಸ್ತೆಯಲ್ಲಿರುವ ಈ ದೇವಸ್ಥಾನ ಸ್ವಚ್ಚತೆ ಭಕ್ತಾಗಳಿಗೆ ಅನುಕೂಲ ವಾಗುವಂತೆ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರದಿಂದ ಅನುಧಾನ ಪಡೆದಯಲು ಮುಂದಾಗಬೇಕು. ನಮ್ಮ ವೈಕ್ತಿಕ ದಿನನಿತ್ಯದ ಒತ್ತಡದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಲ್ಪ ಸಮಯ ತೆಗೆದುಕೊಂಡು ಹೈಟೆಕ್ ದೇವಸ್ಥಾನವಾಗಲು ಪ್ರತಿಯೊಬ್ಬರು ಶ್ರಮಿಸಬೇಕು.
ದೇವಸ್ಥಾನ ಸರ್ವೋತ್ತಮ್ಮ ಅಭಿವೃದ್ಧಿಗೆ ಟ್ರಸ್ಟಿನ ಜೊತೆ ಕೈ ಜೋಡುಸುತ್ತೇನೆ ಎಂದು ಹೇಳಿದರು.
ದೇವಸ್ಥಾನ ಟ್ರಸ್ಟ ಅಧ್ಯಕ್ಷರಾದ ಶ್ರೀ ರಾಜಶೇಖರ ಪೊ|| ಪಾ|| ಗೌರವಧ್ಯಕ್ಷರಾದ ನಾಗರೆಡ್ಡಿ ಮಾ|| ಪಾ||, ಉಪಾಧ್ಯಕ್ಷರುಗಳಾದ ಚನ್ನಬಸಪ್ಪ ಯರಗೋಳ ಚಂದ್ರಶೇಖರ ತಂಬಾಕೆ ಪ್ರಧಾನ ಕಾರ್ಯದಶಿ ವೆಂಕೋಬ ಜಿ. ಖಜಾಂಚಿ ಶರಣಗೌಡ ಪಾಟೀಲ್ ಸಹ ಕಾರ್ಯದರ್ಶಿ ವೀರಾರೆಡ್ಡಿ ಪಾಟೀಲ್ ಸದಸ್ಯರು ಅಯ್ಯಣ್ಣಗೌಡ ಮಾ|| ಪಾ||, ರಾಮು ರಾಠೋಡ, ಭೀಮರಾಯ ಜಂಗಳಿ ಮಲ್ಲಣ್ಣಗೌಡ ಪಾಟೀಲ್, ಅರ್ಚಕರಾದ ದೊಡ್ಡಯ್ಯಸ್ವಾಮಿ ಹಾಗೂ ಇದೇ ಸಂದರ್ಭದಲ್ಲಿ ಚಂದ್ರಕಾಂತ, ನಾಗಪ್ಪ ಪರಶು, ಬಸವರಾಜ, ಅಶೋಕ, ಸಿದ್ದಪ್ಪ, ಮಲ್ಲಿಕಾರ್ಜುನ, ಸಾಯಿಬಣ್ಣ, ಜಂಬಣ್ಣ ವಿಜಯ, ಮತ್ತು ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಪದಾಧೀಕಾರಿಗಳು ನಿಜ ಶರಣ ಅಂಬಿಗರ ಚೌಡಯ್ಯ ಸಂಘದ ಅಣಬಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
——————
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3