ಚಿಟಗುಪ್ಪಾ : ಚಿಟಗುಪ್ಪಾ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಬೆಳಿಗ್ಗೆ “ಶ್ರೀ. ರೇಣುಕಾಚಾರ್ಯರ” ಜಯಂತಿ ಆಚರಿಸಲಾಯಿತು.
ಪುರಸಭೆಯ ಅಧ್ಯಕ್ಷರಾದ ರೋಜಮ್ಮ ತಿಪ್ಪಣ್ಣ, ಪುರಸಭೆಯ ಮುಖ್ಯಾಧಿಕಾರಿ ಹುಸಾಮುದ್ದಿನ್, ಪುಜ್ಯರಾದ ಶ್ರೀ.ಷ ಬ್ರ ಮರುಳಾರಾಧ್ಯ ಶಿವಾಚಾರ್ಯರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪೂಜೆ ಸಲ್ಲಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಚಿನ ಮಠಪತಿ, ನಿಲೇಶ ಮಳಿ, ಕಂಠಯ್ಯ ಸ್ವಾಮಿ, ಸಿದ್ದು ಸ್ವಾಮಿ, ಅಮರ ಸ್ವಾಮಿ, ಶರಣು ಕಲಮಠ, ಯಲಾರಲಿಂಗ ಮಠಪತಿ, ಗುರುಪಾದಯ್ಯಾ ಮುತ್ತಂಗಿ, ಗುರುಪಾದಯ್ಯಾ ಮಾಡರ್ಗಿ ಹಾಗೂ ಪುರಸಭೆಯ ಸಿಬ್ಬಂದಿಗಳಾದ ರವಿಕುಮಾರ ಹಿರಿಯ ಆರೋಗ್ಯ ನಿರೀಕ್ಷಕರು, ಚಿದಾನಂದ ಪತ್ರಿ ಪ್ರ.ದ.ಸ., ಆನಂದ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕವಿತಾ ದ್ವಿ.ದ.ಸ., ಸರೋಜನಿ ದ್ವಿ.ದ.ಸ., ರಾಜಕುಮಾರ ಕರ ವಸೂಲಿಗಾರರು, ಸಂತೋಷ ಕುಮಾರ ಜ್ಯೂನಿಯರ್ ಪ್ರೋಗ್ರಾಮರ್, ಸಚಿನ, ಅಶ್ವಿನಿ, ಮಂಜುಳಾ, ಇಲಾಹಿ, ಬಕ್ಕಪ್ಪಾ, ಭೀಮಶಾ, ರಾಜು ತೇಲಂಗ್ ಮತ್ತು ಇನ್ನಿತರೆ ಸಿಬ್ಬಂದಿಗಳು ಜಯಂತಿಯಲ್ಲಿ ಉಪಸ್ಥಿತರಿದ್ದರು.
——————-