ಜೂನ್.15 ರಂದು ವಿದ್ಯುತ್ ವ್ಯತ್ಯಯ
ಬೀದರ್ : 110/11ಕೆ.ವಿ ಉಪ-ವಿತರಣ ಕೇಂದ್ರ, ಕ.ವಿ.ಪ್ರ.ನಿ.ನಿ. ಹಬ್ಸಿಕೋಟೆ (ಬೀದರ್ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಜನವಾಡಾ, ವಿದ್ಯುತ್ ಉಪ-ಕೇಂದ್ರಗಳÀಲ್ಲಿ ತುರ್ತು ಕೆಲಸದ ಪ್ರಯುಕ್ತ ದಿನಾಂಕ: 15-06-2025 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ 110ಕೆವಿ ಹಬ್ಸಿಕೋಟೆ ಕೇಂದ್ರದಿAದ ಹಾದು ಹೋಗುವ 11ಕೆವಿ ಗೂರ್ನಳ್ಳಿ, 11ಕೆವಿ ಶಾಪುರ್ ಫೀಡರ್, 11ಕೆವಿ ಎನ್.ಜರನಾ, 11ಕೆವಿ ನೀರು ಸರಬರಾಜು, 11ಕೆವಿ ಎಮ್.ಡಿ ಗವಾನ್, 11ಕೆವಿ ದರ್ಗಾಪುರ, 11ಕೆವಿ ಮಾಲ್ಲಿಗಾವ, 11ಕೆವಿ ಅಟ್ಟುರ 11ಕೆವಿ ಚಿಟ್ಟಾ, ಮಾರ್ಗದ ಪಟ್ಟಣ ಹಾಗು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.