ಗಾಂಧಿಗಂಜ್ ಬ್ಯಾಂಕ್‍ನಲ್ಲಿ ಪರಿಸರ ದಿನಾಚರಣೆ
ಬೀದರ್: ಇಲ್ಲಿಯ ಗಾಂಧಿಗಂಜ್ ಸಹಕಾರ ಬ್ಯಾಂಕ್‍ನಲ್ಲಿ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಸಿಬ್ಬಂದಿಗೆ ಸಸಿ ವಿತರಿಸಲಾಯಿತು.
ಬ್ಯಾಂಕ್ ಸಿಬ್ಬಂದಿ, ಆರ್‍ಆರ್‍ಕೆ ಸಮಿತಿ ಪದವಿ ಕಾಲೇಜಿನ ಆಡಳಿತಾಧಿಕಾರಿ ಡಾ. ಬಂಡಯ್ಯ ಸ್ವಾಮಿ ಇದ್ದರು.
