ಬೀದರ್: ನಗರದ ಮಂಗಲಪೇಟದಲ್ಲಿರುವ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಪ್ರೌಢಶಾಲೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ಫಲಿತಾಂಶ ಉತ್ತಮವಾಗಿ ಬಂದಿದೆ. ಒಟ್ಟು 41 ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಿದ್ದು, ಅದರಲ್ಲಿ ಅಶೋಕ ಸಿದ್ರಾಮ 98.72% ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.

ಕೆ.ಸ್ನೇಹ ಬಸವರಾಜ 94.72%, ಶಲಿನಾ ಶ್ರೀಕಾಂತ 92.96%, ರಾಘವೇಂದ್ರ ಗಿರೀಶ 88.64%, ಚೈತನ್ಯ ಸಂಜುಕುಮಾರ 85.12%, ಸುಪ್ರೀಯಾ ಮಾಣಿಕ 84.96%, ಭಾಗ್ಯಶ್ರೀ ದೇವೇಂದ್ರ 83.2%, ಅಕ್ಷತಾ ಸಂತೋಷ 81.44%, ಸವಿತಾ ಸಿದ್ರಾಮ 81.44%, ಶಾಂತಿ ರಾಜಪ್ಪಾ 80%, ಆದಿತ್ಯ ಪಂಡಿತ 80%, ದಿನೇಶ ರಾಜಕುಮಾರ 80%, ಸುಪ್ರೀಯಾ ವೀರಭದ್ರ 78.4%, ವೈಷ್ಣವಿ ಸಿದ್ದಪ್ಪ 76%, ಸ್ನೇಹ ವೀರಶೆಟ್ಟಿ 75.36%, ಹರ್ಷಿತಾಪ್ರಭುರಾವ 74.88%, ರಕ್ಷಿತಾ ಎಲ್ಲಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪ್ರೋ.ಎಸ್.ಬಿ.ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ ಪಾಟೀಲ ಹಾಗೂ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಮುಖ್ಯಗುರುಗಳು ಹಾಗೂ ಶಿಕ್ಷಕರ ಬಳಗ ಇಂದು ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.