Thursday, December 11, 2025
HomePopularಬೀದರ್ : ಜಿಲ್ಲಾಧಿಕಾರಿಳಿಂದ ನಗರದ ಚರಂಡಿ ವ್ಯವಸ್ಥೆ ವೀಕ್ಷಣೆ

ಬೀದರ್ : ಜಿಲ್ಲಾಧಿಕಾರಿಳಿಂದ ನಗರದ ಚರಂಡಿ ವ್ಯವಸ್ಥೆ ವೀಕ್ಷಣೆ

ಬೀದರ್ : ಜಿಲ್ಲಾಧಿಕಾರಿಳಿಂದ ನಗರದ ಚರಂಡಿ ವ್ಯವಸ್ಥೆ ವೀಕ್ಷಣೆ

ಬೀದರ್ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಂದು ನಗರದ ಅಭಿವೃದ್ಧಿ ದೃಷ್ಠಿಯಿಂದ ಬ್ರಿಮ್ಸ್ ಸರ್ಕಲ್, ರೋಟರಿ ರೋಟರಿ ಸರ್ಕಲ್ ನಾಯಕಮಾನ್, ಭಗತ್ ಸಿಂಗ್ ಸರ್ಕಲ್, ಮಹಾವೀರ್ ಸರ್ಕಲಗಳಲ್ಲಿ ಸಂಚರಿಸಿ ನಗರದಲ್ಲಿರುವ ಒಳಚರಂಡಿಗಳ ಸ್ಥಿತಿಗತಿಯ ಬಗ್ಗೆ ವೀಕ್ಷಣೆ ಮಾಡಿ ಹಾಗೂ ನಗರದಲ್ಲಿರುವ ಒಳಚರಂಡಿಗಳ ನಕ್ಷೆ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತ ಮಹ್ಮದ ಶಕೀಲ್, ಬೀದರ ನಗರ ಸಭೆಯ ಪೌರಾಯುಕ್ತ ಶಿವರಾಜ ರಾಢೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3